Kannada Shayari

ಓ ಚೆಲುವೆ,
ಓ ಚೆಲುವೆ,
ನನಗೆ ಗೊತ್ತು ನೀ ನನ್ನ ಪ್ರೀತಿಸುವೆ ಎಂದು
ನೀ ಅದನ ಅರಿತು ಒಪ್ಪಿಕೊಳ್ಳುವಂದು
ಪುನರ್ಜನ್ಮ ಪಡೆಯುವೆ ನಾನಂದು.

ದೂರವಿಟ್ಟವನು
ಜೀವನದಲ್ಲಿ ನೀ ಪಡೆಯುವೆ ಎಷ್ಟೋ ಜನರ ಒಡನಾಟವನ್ನು
ಎಲ್ಲರೂ ಬಯಸಿದಂತೆ ಬಾಳಿದರೆ ನೀ ಒಳ್ಳೆಯವನು,
ಇಲ್ಲವಾದರೆ ಕೆಟ್ಟವನು,
ಅವರ ಬಯಕೆ ತಪ್ಪೆಂದರೆ ನೀ ಅವರ ಜೀವನದಿಂ ದೂರವಿಟ್ಟವನು.

ಸಾಕು ನಿಲ್ಲಿಸೋ ಮಂಕುತಿಮ್ಮ

ಇತ್ತೀಚೆಗ ಅರ್ಥವಿಲ್ಲದ ಪ್ರಾಸಗಳ ಬರೆದು ಹಾಡುತಿದ್ದಾನೆ ನನ್ನ ತಮ್ಮ

ಅವನ ಈ ಹುಚ್ಚಾಟವ ತಾಳದೆ ಮಾತುಬಿಟ್ಟಿದ್ದಾರೆ ನಮ್ಮಮ್ಮ

ಮುಂದೇನಾಗುತ್ತೋ ಬಲ್ಲವನ್ನೋಬನೇ, ಆ ಬ್ರಮ್ಮ…..

ಕಡೆಗೂ ಕಾಟ ತಡೆಯಲಾರದೆ ನಾ ಅವನಿಗೆ ಹೇಳಿದೆ “ಲೋ ತಮ್ಮ.. ಈ ಹುಚ್ಚಾಟ ಸಾಕು ನಿಲ್ಲಿಸೋ ಮಂಕುತಿಮ್ಮ”

 

2 responses

8 12 2010
bhanu

FANTASTIC… I am shayari addict you can say and i loved it.. That too Kannada shayari… I have been following your writings from a quite some time now… Hoping to hear a lot more from you….

Cheers,
Bhanu

8 12 2010
rangabh

Hi Bhanu,
Thanks a lot for your comment.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s




Follow

Get every new post delivered to your Inbox.